$1.99/ತಿಂಗಳಿನಿಂದ

ವಿಸ್ತರಿತ ಸಂಗ್ರಹಣೆ, ತಜ್ಞರಿಗೆ ಪ್ರವೇಶ ಮತ್ತು ಇನ್ನಷ್ಟು - ಇದೆಲ್ಲವೂ ಕೂಡಾ, ಹಂಚಿಕೊಳ್ಳಬಹುದಾದ ಒಂದು ಪ್ಲಾನ್‌ನಲ್ಲಿ ಲಭ್ಯವಿದೆ
$1.99/ತಿಂಗಳಿನಿಂದ

ಈ ಕ್ಷಣವನ್ನು ಕ್ಯಾಪ್ಚರ್ ಮಾಡಿ ಮತ್ತು ಅದನ್ನು ಪೂರ್ಣ ರೆಸಲ್ಯೂಶನ್‌ನಲ್ಲಿ ಇರಿಸಿ

ರಾಜೇಶ್ ಎಸ್ — ಪ್ರವಾಸ ಪ್ರೇಮಿ, ತಂದೆ

100 GB

ಮೂಲ ಗುಣಮಟ್ಟದ ಫೋಟೋಗಳೊಂದಿಗೆ 27 ಕುಟುಂಬ ಪ್ರವಾಸಗಳು

ಅದ್ಭುತ ಆಲೋಚನೆಗಳನ್ನು ದೊಡ್ಡ ಯೋಜನೆಗಳಾಗಿ ಪರಿವರ್ತಿಸಿ

ಲೀಲಾ ಜಿ — ಆಟಿಕೆ ಅಂಗಡಿ ಮಾಲೀಕರು

100 GB

4 ವರ್ಷಗಳ ವಿನ್ಯಾಸಗಳು, ಇನ್ವೆಂಟರಿಗಳು ಮತ್ತು ಯೋಜನೆ

ಜೊತೆಯಾಗಿ ರಚಿಸಿದ ನೆನಪುಗಳನ್ನು ಮುಂಬರುವ ಅನೇಕ ವರ್ಷಗಳವರೆಗೆ ಆನಂದಿಸಿ

ಮಾರ್ಗರೆಟ್ ಜೆ — ಕಲಾವಿದೆ, ತಾಯಿ

100 GB

9 ವರ್ಷಗಳ ಪ್ರಾಜೆಕ್ಟ್‌ಗಳು, ಚಿತ್ರಕಲೆಗಳು ಮತ್ತು ಫೋಟೋಗಳು

ಹೈಲೈಟ್‌ಗಳನ್ನು ಉಳಿಸಿ ಮತ್ತು ಆಟಕ್ಕೆ ಮರಳಿ

ಯುರಿಕೋ ಝಡ್ — ಗೇಮರ್, ಚಲನೆ ವಿನ್ಯಾಸಕ

100 GB

53 ಗಂಟೆಗಳ ಗೇಮಿಂಗ್ ದೃಶ್ಯಾವಳಿ ಮತ್ತು ಎಣಿಕೆ

ಎಲ್ಲವನ್ನು ಸಂಗ್ರಹಿಸಬಹುದಾದ ಜಾಗ

ಅಭಿವೃದ್ಧಿಯ ಅವಕಾಶ

ವೀಡಿಯೋಗಳು, ಸಂಗೀತ, ಪೇಪರ್‌ವರ್ಕ್, ಎಲ್ಲವನ್ನೂ ಸಂಗ್ರಹಿಸಿ, ಇದರಿಂದ ಅವುಗಳನ್ನು ಪ್ರವೇಶಿಸಬಹುದು ಮತ್ತು ಸುಲಭವಾಗಿ ಹಂಚಿಕೊಳ್ಳಬಹುದು. ನಿಮ್ಮ ಸಂಗ್ರಹಣೆಯನ್ನು Google ಡ್ರೈವ್, Gmail ಮತ್ತು Google ಫೋಟೋಗಳಾದ್ಯಂತ ಹಂಚಿಕೊಳ್ಳಲಾಗಿದೆ.

ನಿಮ್ಮ ಫೋನ್‌ನಲ್ಲಿನ ಮಾಹಿತಿಯು ಬಹಳ ಮುಖ್ಯವಾಗಿದೆ

ನಿಮ್ಮ ಮೊಬೈಲ್ ಫೋನ್‌ನಲ್ಲಿರುವ ವಿಷಯಗಳೆಲ್ಲವೂ ನಿಮ್ಮ ಪಾಲಿಗೆ ಮುಖ್ಯವಾಗಿರುತ್ತವೆ. ಫೋಟೋಗಳು, ವೀಡಿಯೊಗಳು, ಸಂಪರ್ಕಗಳು ಮತ್ತು ಇತ್ಯಾದಿಗಳನ್ನು ಒಳಗೊಂಡಂತೆ, ನಿಮ್ಮ ಫೋನ್‌ನಲ್ಲಿರುವ, ನಿಮಗೆ ಮುಖ್ಯವಾದ ವಿಷಯವನ್ನು Google One ಆ್ಯಪ್‌ನ ಜೊತೆಗೆ ಬ್ಯಾಕಪ್ ಮಾಡುವ ಮೂಲಕ ನೆಮ್ಮದಿ ಗಳಿಸಿರಿ.

ನಿಮ್ಮ ಜೀವನ, ಯಾವುದೇ ಸಂಕೋಚವಿಲ್ಲದೆ

ಸ್ಥಳಾವಕಾಶದ ಕುರಿತು ಚಿಂತಿಸದೆ, ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಪೂರ್ಣ ರೆಸಲ್ಯೂಶನ್‌ನಲ್ಲಿ ಇರಿಸಿಕೊಳ್ಳಿ. Google ಫೋಟೋಗಳ ಮೂಲಕ ಚಿತ್ರಗಳನ್ನು ಅವುಗಳ ಮೂಲ ಗುಣಮಟ್ಟದಲ್ಲಿ ಉಳಿಸಲು ಸಾಕಷ್ಟು ಸ್ಥಳಾವಕಾಶವಿದೆ, ಆದ್ದರಿಂದ ನಿಮ್ಮ ನೆನಪುಗಳು ಯಾವಾಗಲೂ ನವೀಕೃತವಾಗಿರುತ್ತವೆ.

ಸುರಕ್ಷಿತ ಮತ್ತು ಭದ್ರತೆ

ನಿಮ್ಮ ಪ್ರಮುಖ ಫೈಲ್‌ಗಳು ಮತ್ತು ನೆನಪುಗಳನ್ನು ಕ್ಲೌಡ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ ಎಂಬ ತಿಳಿವಳಿಕೆಯೊಂದಿಗೆ ನಿಶ್ಚಿಂತೆಯಿಂದ ವಿಶ್ರಾಂತಿ ಪಡೆಯಿರಿ. ಜೊತೆಗೆ, Android ಫೋನ್‌ಗಳಿಗಾಗಿ Google One ಆ್ಯಪ್ ನಲ್ಲಿ ಅಂತರ್ನಿರ್ಮಿತ VPN ಅನ್ನು ಬಳಸಿಕೊಂಡು, ನೀವು ಹೆಚ್ಚುವರಿ ಸುರಕ್ಷತೆಗಾಗಿ ನಿಮ್ಮ ಆನ್‌ಲೈನ್ ಚಟುವಟಿಕೆಯನ್ನು ಎನ್‌ಕ್ರಿಪ್ಟ್ ಮಾಡಬಹುದು. VPN ಕುರಿತು ಇನ್ನಷ್ಟು ತಿಳಿಯಿರಿ.

Google ನಾದ್ಯಂತ ಹೊಸ ಲಾಭಗಳು

Google Store ಬಹುಮಾನಗಳು

ನೀವು Google Store ನಲ್ಲಿ ಸಾಧನಗಳು ಹಾಗೂ ಆಕ್ಸೆಸರಿಗಳನ್ನು ಖರೀದಿಸಿದಾಗ, ಶೇ. 10 ರಷ್ಟು Store ಕ್ರೆಡಿಟ್ ಅನ್ನು ಮರಳಿ ಪಡೆದುಕೊಳ್ಳಿ.

*ಸೀಮಿತ ದೇಶಗಳಲ್ಲಿ, ಅರ್ಹ Google One ಯೋಜನೆಗಳು ಮತ್ತು ಸದಸ್ಯರಿಗಾಗಿ. ಬಹುಮಾನಗಳು, ಯೋಜನೆಯ ಪ್ರಕಾರ ಬದಲಾಗುತ್ತವೆ. ನಿರ್ಬಂಧಗಳು ಅನ್ವಯಿಸುತ್ತವೆ.

ಹೋಟೆಲ್‌ಗಳಲ್ಲಿ ವಿಶೇಷ ದರಗಳು

Google ಮೂಲಕ ಬುಕ್ ಮಾಡಿದ ಹೋಟೆಲ್‌ಗಳಲ್ಲಿ ವಿಶೇಷ ರಿಯಾಯಿತಿಗಳ ಲಾಭ ಪಡೆಯಿರಿ. Google ನಲ್ಲಿ ಹೋಟೆಲ್‌ಗಳನ್ನು ಹುಡುಕುವಾಗ, Google One ಸದಸ್ಯರ ಬೆಲೆಗಳಿಗಾಗಿ ಹುಡುಕಿ.

ತಜ್ಞರು, ಒಂದು ದೂರ ಟ್ಯಾಪ್ ಅಂತರದಲ್ಲಿ ಇದ್ದಾರೆ

ನಿರರ್ಗಳವಾಗಿ Google ಮಾತನಾಡುವ ಜನರಿಗೆ ನೇರ ಪ್ರವೇಶ ಪಡೆಯಿರಿ. ನಮ್ಮ ಉತ್ಪನ್ನಗಳು ಮತ್ತು ಸೇವೆಗಳಿಗೆ ನಿಮಗೆ ಸಹಾಯ ಬೇಕಾದಲ್ಲಿ, ನಮ್ಮ ತಜ್ಞರ ತಂಡವು ನಿಮ್ಮ ಸೇವೆಗೆ ಸಿದ್ಧವಾಗಿದೆ.

ಕುಟುಂಬದ ಸಂಗ್ರಹಣೆ
 • ರಾಜೇಶ್

  7 GB
 • ನ್ಯಾನ್ಸಿ

  30 GB
 • ಸೋಫಿ

  18 GB

ನಿಮ್ಮ ಕುಟುಂಬವೂ ಸಹ

ನಿಮ್ಮ ಪ್ಲಾನ್ ಅನ್ನು ಹಂಚಿಕೊಳ್ಳಲು ಕುಟುಂಬದ 5 ಸದಸ್ಯರನ್ನು ಆಹ್ವಾನಿಸಿ ಮತ್ತು ಎಲ್ಲರಿಗಾಗಿ ಸಂಗ್ರಹಣೆಯನ್ನು ಸರಳಗೊಳಿಸಿ. ಕುಟುಂಬದ ಸದಸ್ಯರು ವೈಯಕ್ತಿಕ ಫೈಲ್‌ಗಳು, ಇಮೇಲ್‌ಗಳು ಮತ್ತು ಫೋಟೋಗಳನ್ನು ಸಂಗ್ರಹಿಸಲು ಅವರ ಸ್ವಂತ ಸ್ಥಳವನ್ನು ಪಡೆಯುತ್ತಾರೆ. ಜೊತೆಗೆ, Google One ನ ಪ್ರಯೋಜನಗಳಿಗೆ ಪ್ರತಿಯೊಬ್ಬರೂ ಪ್ರವೇಶವನ್ನು ಪಡೆಯುತ್ತಾರೆ.

ನಿಮಗೆ ಸೂಕ್ತವಾಗಿರುವ ಯೋಜನೆಗೆ ಅಪ್‌ಗ್ರೇಡ್ ಮಾಡಿ

100 GB ಯಿಂದ ಪ್ರಾರಂಭಗೊಳ್ಳುತ್ತದೆ. ಎಲ್ಲಾ Google ಖಾತೆಗಳು 15 GB ಸಂಗ್ರಹಣೆಯನ್ನು ಉಚಿತವಾಗಿ ಒಳಗೊಂಡಿವೆ.
Google One ಯೋಜನೆಗೆ ಅಪ್‌ಗ್ರೇಡ್‌ ಮಾಡುವ ಮೂಲಕ, ನೀವು Google One ಸೇವಾ ನಿಯಮಗಳಿಗೆ ಸಮ್ಮತಿಸುತ್ತೀರಿ. ಗಮನಿಸಿ: ಈ ಸೇವೆಯಲ್ಲಿ ಹೇಗೆ ಡೇಟಾವನ್ನು ನಿಯಂತ್ರಿಸಬೇಕು ಎಂಬುವುದನ್ನು Google ಗೌಪ್ಯತೆ ನೀತಿ ವಿವರಿಸುತ್ತದೆ.
15 GB
ಉಚಿತ
ಒಳಗೊಂಡಿದೆ
 • 15 GB ಸಂಗ್ರಹಣೆ
ಶಿಫಾರಸು ಮಾಡಿರುವುದು
100 GB
ಅಥವಾ ವಾರ್ಷಿಕ ಪೂರ್ವಪಾವತಿ
(ಉಳಿಸಿ 16%):
Google One ಇವುಗಳನ್ನು ಒಳಗೊಂಡಿದೆ
 • 100 GB ಸಂಗ್ರಹಣೆ
 • Google ವಿಶೇಷಜ್ಞರ ಸಂಪರ್ಕ
 • ಕುಟುಂಬ ಸೇರಿಸುವ ಆಯ್ಕೆ
 • ಹೆಚ್ಚುವರಿ ಸದಸ್ಯರ ಪ್ರಯೋಜನಗಳು
200 GB
ಅಥವಾ ವಾರ್ಷಿಕ ಪೂರ್ವಪಾವತಿ
(ಉಳಿಸಿ 16%):
Google Store ಖರೀದಿಗಳಲ್ಲಿ ಶೇ. 3 ರಷ್ಟು Store ಕ್ರೆಡಿಟ್ ಅನ್ನು ಮರಳಿ ಪಡೆಯಿರಿ
Google One ಇವುಗಳನ್ನು ಒಳಗೊಂಡಿದೆ
 • 200 GB ಸಂಗ್ರಹಣೆ
 • Google ವಿಶೇಷಜ್ಞರ ಸಂಪರ್ಕ
 • ಕುಟುಂಬ ಸೇರಿಸುವ ಆಯ್ಕೆ
 • ಹೆಚ್ಚುವರಿ ಸದಸ್ಯರ ಪ್ರಯೋಜನಗಳು
 • Google Store ನಲ್ಲಿ 3% ರಷ್ಟು ಹಿಂದಿರುಗಿದೆ
2 TB
ಅಥವಾ ವಾರ್ಷಿಕ ಪೂರ್ವಪಾವತಿ
(ಉಳಿಸಿ 17%):
Google Store ಖರೀದಿಗಳಲ್ಲಿ ಶೇ. 10 ರಷ್ಟು Store ಕ್ರೆಡಿಟ್ ಅನ್ನು ಮರಳಿ ಪಡೆಯಿರಿ
Google One ಇವುಗಳನ್ನು ಒಳಗೊಂಡಿದೆ
 • 2 TB ಸಂಗ್ರಹಣೆ
 • Google ವಿಶೇಷಜ್ಞರ ಸಂಪರ್ಕ
 • ಕುಟುಂಬ ಸೇರಿಸುವ ಆಯ್ಕೆ
 • ಹೆಚ್ಚುವರಿ ಸದಸ್ಯರ ಪ್ರಯೋಜನಗಳು
 • Google Store ನಲ್ಲಿ 10% ರಷ್ಟು ಹಿಂದಿರುಗಿದೆ
 • Android ಫೋನ್‌ಗಾಗಿ VPN

Google One ಆ್ಯಪ್ ಅನ್ನು ಪಡೆದುಕೊಳ್ಳಿ

ನಿಮ್ಮ ಫೋನ್‌ನಲ್ಲಿನ ಪ್ರಮುಖ ವಿಷಯಗಳನ್ನು ಕ್ಲೌಡ್‌ಗೆ ಬ್ಯಾಕಪ್ ಮಾಡಿ.