ನಿಮಗೆ ಸರಿಹೊಂದುವ Google One ಪ್ಲಾನ್ ಅನ್ನು ಆರಿಸಿ

ಎಲ್ಲಾ Google ಖಾತೆಗಳ ಜೊತೆಗೆ 15 GB ವರೆಗಿನ ಸಂಗ್ರಹಣೆ ಲಭ್ಯವಿರುತ್ತದೆ, ಇದನ್ನು ಇತರ Google One ಪ್ಲಾನ್‌ಗಳಲ್ಲಿ ನೀಡಲಾಗುವ ಒಟ್ಟು ಸಂಗ್ರಹಣೆಯ ಭಾಗವಾಗಿ ಸೇರಿಸಲಾಗುತ್ತದೆ. ಯಾವಾಗ ಬೇಕಾದರೂ ರದ್ದುಮಾಡಿ. ಸಬ್‌ಸ್ಕ್ರೈಬ್ ಮಾಡುವ ಮೂಲಕ, ನೀವು Google One ಮತ್ತು YouTube ಗೆ ಸಂಬಂಧಿಸಿದ ನಿಯಮಗಳಿಗೆ ಸಮ್ಮತಿಸುತ್ತೀರಿ, ಅವುಗಳಲ್ಲಿ ಕೂಲಿಂಗ್ ಆಫ್ ಹಕ್ಕುಗಳು ಮತ್ತು ವ್ಯಾಪಾರಿ ವಿವರಗಳು ಸೇರಿರಬಹುದು. *ವಯಸ್ಸಿನ ಮಿತಿಗಳು (18+), ಭಾಷೆಗಳ ಲಭ್ಯತೆ, ಸಿಸ್ಟಂ ಅಗತ್ಯತೆಗಳು, ಪ್ರತಿ ಸೆಶನ್‌ನ ಫೀಚರ್ ಮಿತಿಗಳು ಮತ್ತು ಇತರ ನಿರ್ಬಂಧಗಳು ಅನ್ವಯವಾಗಬಹುದು. Google ಡೇಟಾವನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ನೋಡಿ.
ನೀವು ಈಗಾಗಲೇ YouTube Premium ಅಥವಾ YouTube Premium Lite ಸಬ್‌ಸ್ಕ್ರಿಪ್ಶನ್ ಹೊಂದಿದ್ದರೆ ಅಥವಾ ಟ್ರಯಲ್ ಪ್ಲಾನ್ ಬಳಸುತ್ತಿದ್ದರೆ, Google AI Pro ಜೊತೆಗಿನ YouTube Premium Lite ಪ್ರಯೋಜನಗಳು ಲಭ್ಯವಿರುವುದಿಲ್ಲ. YouTube ವೈಯಕ್ತಿಕ ಸಬ್‌ಸ್ಕ್ರಿಪ್ಶನ್ ಪ್ಲಾನ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. YouTube Premium ಕುಟುಂಬ ಗೆ ಕುಟುಂಬ ನಿರ್ವಾಹಕರ ಖರೀದಿಯ ಅಗತ್ಯವಿದೆ ಮತ್ತು ಕುಟುಂಬದ ಸದಸ್ಯರು ಒಂದೇ ಮನೆಯಲ್ಲಿರಬೇಕು. ಇನ್ನಷ್ಟು ತಿಳಿಯಿರಿ
15 GB
  • 15 GB ಯಷ್ಟು ಸಂಗ್ರಹಣೆ
ಶಿಫಾರಸು ಮಾಡಿರುವುದು
Basic (100 GB)
$1.99/ತಿಂ
ಗರಿಷ್ಠ 5 ಇತರ ಜನರ ಜೊತೆಗೆ ಸಂಗ್ರಹಣೆಯನ್ನು ಹಂಚಿಕೊಳ್ಳಿ
Google AI Plus (2 TB)
$9.99/ತಿಂ
ಗರಿಷ್ಠ 5 ಇತರ ಜನರ ಜೊತೆಗೆ ಸಂಗ್ರಹಣೆಯನ್ನು ಹಂಚಿಕೊಳ್ಳಿ
ಹೊಸ ಮತ್ತು ಪವರ್‌ಫುಲ್ ಫೀಚರ್‌ಗಳಿಗೆ ಆ್ಯಕ್ಸೆಸ್ ಪಡೆಯಿರಿ
  • Gmail ನಲ್ಲಿ Gemini
Google AI Pro (5 TB)
$19.99/ತಿಂ
ಗರಿಷ್ಠ 5 ಇತರ ಜನರ ಜೊತೆಗೆ ಸಂಗ್ರಹಣೆಯನ್ನು ಹಂಚಿಕೊಳ್ಳಿ
ಹೊಸ ಮತ್ತು ಪವರ್‌ಫುಲ್ ಫೀಚರ್‌ಗಳಿಗೆ ಆ್ಯಕ್ಸೆಸ್ ಪಡೆಯಿರಿ

Google One ಆ್ಯಪ್ ಮೂಲಕ ನಿಮ್ಮ ಪ್ಲಾನ್ ನಿರ್ವಹಿಸಿ

ಒಂದೇ ಸ್ಥಳದಲ್ಲಿ ನಿಮ್ಮ ಸಂಗ್ರಹಣೆಯನ್ನು ಪರಿಶೀಲಿಸಿ, ಫೀಚರ್‌ಗಳನ್ನು ಎಕ್ಸ್‌ಪ್ಲೋರ್ ಮಾಡಿ ಹಾಗೂ ಸದಸ್ಯರ ಪ್ರಯೋಜನಗಳ ಲಾಭವನ್ನು ಪಡೆಯಿರಿ.